ಉಪ್ಪಿನಂಗಡಿ: ಕಲ್ಲಿದ್ದಲು ತುಂಬಿದ ಲಾರಿಗೆ ಬೆಂಕಿ: ಭಾಗಶಃ ಸುಟ್ಟುಹೋದ ಲಾರಿ; ಚಾಲಕ ಪಾರು - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಫೆಬ್ರವರಿ 25, 2025

ಉಪ್ಪಿನಂಗಡಿ: ಕಲ್ಲಿದ್ದಲು ತುಂಬಿದ ಲಾರಿಗೆ ಬೆಂಕಿ: ಭಾಗಶಃ ಸುಟ್ಟುಹೋದ ಲಾರಿ; ಚಾಲಕ ಪಾರು


ಉಪ್ಪಿನಂಗಡಿ
: ಚಲಿಸುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿ ಹೊತ್ತಿ ಉರಿದ ಘಟನೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ಶಿರಾಡಿ ಘಾಟಿಯ ರಾಜಕಟ್ಟೆ ಎಂಬಲ್ಲಿ ಫೆ. 25ರಂದು ರಾತ್ರಿ ಸಂಭವಿಸಿದೆ.


ಮಂಗಳೂರಿನಿಂದ ಹಾಸನ ಕಡೆಗೆ ಕಲ್ಲಿದ್ದಲನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಳಗೆ ರಾಜಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.


ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣವೆನ್ನಲಾಗಿದೆ. ಲಾರಿಯು ಭಾಗಶಃ ಸುಟ್ಟು ಹೋಗಿದೆ.

Pages