ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ: ಸೋಮವಾರ ಮತ್ತು ಮಂಗಳವಾರ ಹೊರರೋಗಿಗಳಿಗೆ ಸಂಪೂರ್ಣ ಉಚಿತ ಸೌಲಭ್ಯ. - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ನವೆಂಬರ್ 2, 2019

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ: ಸೋಮವಾರ ಮತ್ತು ಮಂಗಳವಾರ ಹೊರರೋಗಿಗಳಿಗೆ ಸಂಪೂರ್ಣ ಉಚಿತ ಸೌಲಭ್ಯ.


ಟ್ರೂ ಮೀಡಿಯಾ ನ್ಯೂಸ್:ನ.02

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು
ದಿನಾಂಕ 4-11-2019 & 5-11-2019
ಸೋಮವಾರ ಮತ್ತು ಮಂಗಳವಾರ ಹೊರ ರೋಗಿಗಳಿಗೆ ಲ್ಯಾಬೋರೇಟರಿ ( ರಕ್ತ ಪರೀಕ್ಷೆ) ಮತ್ತು ರೇಡಿಯೋಲಜಿ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿರುತ್ತದೆ

▶ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ 100%  ಉಚಿತ ವಾಗಿ ಮಾಡಲಾಗುವುದು.
▶ ಎಕ್ಸ್ ರೇ,
ಎದೆಯ ಎಕ್ಸ್ ರೇ 100% ಉಚಿತ ವಾಗಿ ಮಾಡಲಾಗುವುದು.
▶ಶ್ವಾಸಕೋಶದ ಕಾರ್ಯ ಪರೀಕ್ಷೆ  PFT 100% ಉಚಿತ ವಾಗಿ ಮಾಡಲಾಗುವುದು.
▶ಇ. ಸಿ. ಜಿ 100% ಉಚಿತ ವಾಗಿ ಮಾಡಲಾಗುವುದು.
▶ಹಿಮೋಗ್ಲೋಬಿನ್ ಕ್ರಿಯೇಟಿನಿನ್ ಮಧುಮೇಹ ತಪಾಸಣೆ, ಮೂತ್ರ ಪರೀಕ್ಷೆ 100% ಉಚಿತ ವಾಗಿ ಮಾಡಲಾಗುವುದು.
▶ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ(Pap Smear) 100% ಉಚಿತ ವಾಗಿ ಮಾಡಲಾಗುವುದು.
▶ಫಿಸಿಯೋಥೆರಪಿ 100% ಉಚಿತ ವಾಗಿ ಮಾಡಲಾಗುವುದು.
▶ಶ್ರವಣ ಚಿಕಿತ್ಸೆ ಮಾತಿನ ತೊಂದರೆಗೆ (Audiometry) ಉಚಿತ ವಾಗಿ ಮಾಡಲಾಗುವುದು.
 ▶ಇತರೆ ಲ್ಯಾಬೋರೇಟರಿ ಮತ್ತು ರೇಡಿಯೋಲಜಿ ಪರೀಕ್ಷೆಗಳು100%
ಉಚಿತವಾಗಿ ಮಾಡಲಾಗುವುದು.  
________________________________________
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

*7353774782
*9663224133
*9448859080


                *ಷರತ್ತುಗಳು ಅನ್ವಯಿಸುತ್ತದೆ*

Pages