ಈಗ ಕನ್ನಡವನ್ನು ಸುಲಭವಾಗಿ ಟೈಪ್ ಮಾಡಿ ಅದು ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳುತ್ತ ಹೋದರೆ ಗೂಗಲ್ ಅದನ್ನು ತನ್ನಷ್ಟಕ್ಕೆ ಟೈಪ್ ಮಾಡುತ್ತದೆ.
ನಾವು ಹೇಗೆ ಗೂಗಲ್ ವಾಯ್ಸ್ ಮುಖಾಂತರ ಕನ್ನಡವನ್ನು ಟೈಪ್ ಮಾಡಬಹುದು ಎಂಬುದನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ನೋಡಿ