ಟ್ರೂ ಮೀಡಿಯಾ ನ್ಯೂಸ್ : ಅ 27
ದಕ್ಷಿಣ ಕನ್ನಡ ಪೊಲೀಸ್ ಸಂಘ ಪರಿವಾರದ ಕಯ್ಯಲ್ಲಿದೆಯೇ ಎಂದು ಸಾರ್ವಜನಿಕರಿಗೆ ಈಗ ಅನುಮಾನ ಶುರುವಾಗಿದೆ, ಎರಡು ದಿನಗಳಲ್ಲಿ ನಡೆದ ಘಟನೆ ಓಮ್ಮೆ ಅವಲೋಕನ ಮಾಡಿ ನೋಡಿದಾಗ. ಚೈತ್ರ ಕುಂದಾಪುರ ಎಂಬ ಆಕೆ ಕೊಲೆ ಯತ್ನ ಪ್ರಕರಣ ದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಾಳೆ, ಪೋಲೀಸರು ಅಕೆಗೆ ಮೊಬೈಲ್ ಕೂಡ ನೀಡುತ್ತಾರೆ, ಅನಾರೋಗ್ಯ ದ ನೆಪ ಒಡ್ಡಿ ಸರಕಾರಿ ಆಸ್ಪತ್ರೆ ಗು ದಾಖಲಿಸುತ್ತಾರೆ,
ಕೊಲೆ ಯತ್ನ ಮಾಡುವಾಗ ಇಲ್ಲದ ಜ್ವರ ನ್ಯಾಯಾಲಯ ಹದಿನಾಲ್ಕು ದಿನ ಬಂಧನ ವಿಧಿಸಿ ದಾಗ ಬಂದಿಂದಿದ್ದು ಆಶ್ಚರ್ಯ ಏನು ಅಲ್ಲ, ಪ್ರಭಾವಿ ವ್ಯಕ್ತಿ ಗಳ ವಿಷಯ ದಲ್ಲಿ ಇದೇನು ಹೋಸತು ಅಲ್ಲ.
ಕೊಲೆ ಯತ್ನ ಮಾಡುವಾಗ ಇಲ್ಲದ ಜ್ವರ ನ್ಯಾಯಾಲಯ ಹದಿನಾಲ್ಕು ದಿನ ಬಂಧನ ವಿಧಿಸಿ ದಾಗ ಬಂದಿಂದಿದ್ದು ಆಶ್ಚರ್ಯ ಏನು ಅಲ್ಲ, ಪ್ರಭಾವಿ ವ್ಯಕ್ತಿ ಗಳ ವಿಷಯ ದಲ್ಲಿ ಇದೇನು ಹೋಸತು ಅಲ್ಲ.
ಆದರೆ ಇಲ್ಲಿ ನಾವು ಚಿಂತಿಸ ಬೆಕಾದ ವಿಷಯ ಏನೆಂದರೆ ಕಳೆದ ಒಂದು ವಾರದಿಂದ ಆಸ್ಪತ್ರೆ ಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಅಮಾಯಕ ಮುಸ್ಲಿಂ ಮಹಿಳೆಯ ಬಗ್ಗೆ, ಸಂಘಪರಿವಾರದಿಂದ ತರಬೇತಿ ಪಡೆದಿರುವ ಮಂಗಳೂರು ಪೋಲೀಸರಿಂದ ಹಲ್ಲೆ ಗೊಳಗಾಗಿ ಚಿಕಿತ್ಸೆ ಪಡೆಯುತಿದ್ದಾರೆ, ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಪೋಲೀಸರ ಮೇಲೆ ಯಾವುದೇ ಕ್ರಮವು ಇಲ್ಲ, ಅಮಾಯಕ ಮುಸ್ಲಿಮರಿಗೆ ನ್ಯಾಯ ವು ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿ ಗಳಿದ್ದರು ಯಾವುದೇ ಪ್ರಯೋಜನ ಇಲ್ಲ. ಇಲ್ಲಿನ ಕೋಮು ಸಾಮರಸ್ಯ ಹದಕೆಡಲು. ಸಂಘ ಪರಿವಾರ ದಿಂದ ತರಬೇತಿ ಪಡೆದಿರುವ ಪೋಲೀಸ್ ಅಧಿಕಾರಿ ಗಳೇ ನೇರ ಕಾರಣ. ಎಲ್ಲಿತನಕ ಅಪರಾಧಿ ಗಳನ್ನು, ಸಮಾಜದಲ್ಲಿ ಕೋಮು ಗಲಭೆ, ಭಯೋತ್ಪಾದನೆ ಚಟುವಟಿಕೆ ಮಾಡುವವರನ್ನು ರಕ್ಷಿಸುತ್ತಾರೋ ಅಲ್ಲಿ ತನಕ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾದ್ಯವಿಲ್ಲ.
ಆ ರಕ್ಷಕರೇ ನರಭಕ್ಷಕ ರಾದರೆ ನ್ಯಾಯ ಸಿಗುವುದೇ?.
>ಸತ್ಯಕ್ಕೆ ಜೈ ಜೈ ಫೇಸ್ಬುಕ್ ಗೋಡೆಯಿಂದ