ಟ್ರೂ ಮೀಡಿಯಾ ನ್ಯೂಸ್ : ಅ,26
✍ ರಹಿಮಾನ್ ಮಠ
ನಮ್ಮ ದೇಶ ಎತ್ತ ಸಾಗುತ್ತಿದೆ....?
ದಿನ ದಿನನೇ ಅಮಯಾಕ ಮುಗ್ಧ ಜೀವಗಳು
ಹಿಂದುತ್ವದ ಅಜೆಂಡಕ್ಕೆ ಬಲಿಯಾಗುತ್ತಿದ್ದು.....
ಇದರ ಮುಂದುವರಿದ ಭಾಗವಾಗಿ ದೆಹಲಿಯ ಬೇಗಂಪುರದ ಮಾಲ್ವಿಯಾ ನಗರದಲ್ಲಿರುವ ಮದರಸದ ಆವರಣದಲ್ಲಿ ಸಹಪಾಟಿಗಳೊಂದಿಗೆ ಆಟವಾಡುತ್ತಿದ್ದ ಮೊಹಮ್ಮದ್ ಅಝೀಂ ಎಂಬ ಎಂಟು ವರ್ಷದ ಮುಗ್ದ ಮದರಸದ ವಿದ್ಯಾರ್ಥಿಯನ್ನು ಸಂಘಪರಿವಾರದ ಗೂಂಡಾಗಳು ಮನಬಂದಂತೆ ತಳಿಸುವುದರ ಮೂಲಕ ಕೊಂದು ಹಾಕಿದ್ದಾರೆ.

ಗೋವಿನ ಹೆಸರಿನಲಿ, ಲವ್ ಜಿಹಾದ್ ಎಂಬ ಕಟ್ಟು ಕತೆಯ ಹೆಸರಿನಲಿ..
ಹೀಗೆ ಒಂದಲ್ಲಾ ಒಂದು ಕಾರಣಗಳನ್ನು ನೀಡುತ್ತ ಗುಂಪು ಹತ್ಯೆಗಳನ್ನು ನಿರಂತರವಾಗಿ ಯಾವುದೇ ಆತಂಕವಿಲ್ಲದೆ ಈ ದೇಶದ ಫ್ಯಾಸಿಸ್ಟ್ ಶಕ್ತಿ ಸಂಘಪರಿವಾರಿಗಳು ಮಾಡುತ್ತಿರುವಾಗ ಇದನ್ನು ಮುಖ ಪ್ರೇಕ್ಷಕರಂತೆ ನೋಡುವ ಕಾನೂನು ರಕ್ಷಕರು , ಪರೋಕ್ಷವಾಗಿ ಬೆಂಬಲ ಕೊಡುವ ರಾಜಕಾರಣಿಗಳು ಮತ್ತು ಇದನ್ನು ಸಮರ್ಥಿಸುವ ಜನ ಪ್ರತಿನಿಧಿಗಳನ್ನು ನೋಡುವಾಗ ಮನಸ್ಸಿಗೆ ಬಹಳ ಬೇಸರ ವಾಗುತ್ತಿದೆ.
ಅಲ್ಲದೆ ಇದು ಮಹಾತ್ಮ ಗಾಂಧೀಜಿ ಕಂಡ ಕನಸಿನ ಭಾರತವ ಎಂಬ ಪ್ರಶ್ನೆ ಕೂಡ ಮನಸ್ಸಿನಲ್ಲಿ ಮೂಡುತ್ತಿದೆ.

ಆಗಾದರೆ ಮನುಷ್ಯ ಜೀವಕ್ಕೆ ಬೆಲೆ ಇಲ್ಲವೇ..? ಇವತ್ತು ನಮ್ಮನ್ನಗಲಿದ ಎಂಟು ವರ್ಷದ ಮದರಸ ವಿದ್ಯಾರ್ಥಿ ಅಝೀಂ ಮಾಡಿದ ತಪ್ಪಾದರೂ ಏನು..? ಇವರ ಹಿಂದುತ್ವ ರಾಷ್ಟದ ಕನಸಿಗೆ ಇನ್ನೇಷ್ಟು ಅಮಾಯಕರ ರಕ್ತಗಳು ಬೇಕಾದಿತು..?
ಸಂಘಪರಿವಾರಿಗಳ ಗೂಂಡ ವರ್ತನೆಯನ್ನು ತಡೆಯುವವರಾರು....?
ಇದು ಹೀಗೆ ಮುಂದುವರೆದು ಹೋದರೆ ದೇಶದಲ್ಲಿ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಕಾಲ ಬಹಳ ಹತ್ತಿರವಾಗಲಿದೆ.

ಅಕ್ಲಾಕ್, ಪೇಹ್ಲುಖಾನ್,
ಹಾಫೀಝ್ ಜುನೈದ್ ,
ಆಶೀಫ, ಮೊಹಮ್ಮದ್ ಅಝೀಂ ಈಗೇ ಪಟ್ಟಿ ಮಾಡಿ ಕೊಂಡು ಹೋದರೆ ಸಂಘಪರಿವಾರಿಗಳ ಅಟ್ಟಹಾಸಕ್ಕೆ ಬಲಿಯಾದ ಅಮಾಯಕ ಜೀವಗಳ ಪಟ್ಟಿಯ ಸರಮಾಲೆಯೇ ಇದೆ. ಇನ್ನೊಂದು ಅಮಾಯಕ ಜೀವ ನಮ್ಮನ್ನಗಲುವ ಮೊದಲು

ಈ ದೇಶದ ಜಾತ್ಯಾತೀತ ಸಜ್ಜನ ನಾಗರಿಕರು ಜಾತಿ ಮತ ಬೇಧ ಭಾವ ಮರೆತು ಮಾನವೀಯತೆಯ ನೆಲೆಯಲ್ಲಿ ಅಮಾಯಕ ಮಗ್ದ ಜೀವಗಳಿಗೆ ಭಯಮುಕ್ತ ಬದುಕಿಗಾಗಿ ಸಂಘಪರಿವಾರಿಗಳ ವಿರುಧ್ದ ಕಾನೂನು ರೀತಿಯ ಹೋರಾಟ ನಡೆಸಬೇಕು.
ಪ್ರತಿರೋಧ ಈ ಕಾಲದ ಅನಿವಾರ್ಯತೆ ಯಾಗಿದೆ....