ಶಬರಿಮಲೆ ವಿಚಾರದಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿಯಿಂದ ಷಡ್ಯಂತ್ರ ? ಅನುಮಾನ ಉಂಟುಮಾತ್ತಿದೆ ಬಿಜೆಪಿ ನೇತಾರ ಸುರೇಂದ್ರನ್ ಫೇಸ್ಬುಕ್ ಪೋಸ್ಟ್. - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಅಕ್ಟೋಬರ್ 19, 2018

ಶಬರಿಮಲೆ ವಿಚಾರದಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿಯಿಂದ ಷಡ್ಯಂತ್ರ ? ಅನುಮಾನ ಉಂಟುಮಾತ್ತಿದೆ ಬಿಜೆಪಿ ನೇತಾರ ಸುರೇಂದ್ರನ್ ಫೇಸ್ಬುಕ್ ಪೋಸ್ಟ್.


ಟ್ರೂಮೆಡಿಯ ನ್ಯೂಸ್ :ಅ19,
ಬಿಜೆಪಿ ನೇತಾರ ಸುರೇಂದ್ರನ್ ಪೋಸ್ಟ್ ಗಳು ರೆಹನಾ ಫಾತಿಮಾ ಎಕೌಂಟುಗಳಿಗೆ ಟ್ಯಾಗ್ ಆಗುತ್ತಿರುವುದರ ಹಿಂದಿನ ರಹಸ್ಯ ಏನು ? ಎಂದು ಜನಸಾಮಾನ್ಯರು ಸೋಷಿಯಲ್ ಮೀಡಿಯಾ ದಲ್ಲಿ ಚರ್ಚಿಸ ತೊಡಗಿದ್ದಾರೆ.

ಬಿಜೆಪಿ ನೇತಾರ ಕೆ ಸುರೇಂದ್ರನ್ ಅಂದು ಸ್ತ್ರೀ ಪ್ರವೇಶನ 14 ದಿನವಾಗಿ ಕಡಿತಗೊಳಿಸಿ ಯುವತಿ ಪ್ರವೇಶನಕ್ಕೆ ಅವಕಾಶ ಕೊಡಬೇಕೆಂದು ಹೇಳಿದ ಬಗ್ಗೆ ಇಟ್ಟ  ಫೇಸ್ಬುಕ್ ಪೋಸ್ಟ್ ಈಗ ಡಿಲೀಟ್ ಮಾಡಿದ್ದು,

ವಿಶೇಷ ಎಂದರೆ ಇಂದು ಶಬರಿಮಳೆ ಪ್ರವೇಶಿಸಲು ಹೋದ ರೆಹನಾ ಫಾತಿಮಾ ಲಿಗೆ ಅವರು ಅಂದು ಫೇಸ್ಬುಕ್ ನಲ್ಲಿ ಮಾಡಿದ ಪೋಸ್ಟನ್ನು  ಟ್ಯಾಗ್ ಮಾಡಲಾಗಿತ್ತು .

ಕೆ ಸುರೇಂದ್ರನ್ ಅಂದು ಫೇಸ್ಬುಕ್ ನಲ್ಲಿ ಮಾಡಿದ ಪೋಸ್ಟ್ 

Pages