ಉಪ್ಪಿನಂಗಡಿ : ಸರಕಾರಿ ಶಾಲೆಯ ಹಂಚಿನ ಛಾವಣಿ ಕುಸಿತ: ತಪ್ಪಿದ ಭಾರೀ ಅನಾಹುತ - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಫೆಬ್ರವರಿ 23, 2025

ಉಪ್ಪಿನಂಗಡಿ : ಸರಕಾರಿ ಶಾಲೆಯ ಹಂಚಿನ ಛಾವಣಿ ಕುಸಿತ: ತಪ್ಪಿದ ಭಾರೀ ಅನಾಹುತ


 ಉಪ್ಪಿನಂಗಡಿ: ಇಲ್ಲಿನ ಸರಕರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಾಲಾ ಕಟ್ಟಡದ ಹಂಚಿನ ಛಾವಣಿಯು ರವಿವಾರ ಕುಸಿದು ಬಿದ್ದಿದೆ.


ಛಾವಣಿಯ ಪಕ್ಕಾಸು ಮತ್ತು ರೀಪು ದುರ್ಬಲವಾಗಿತ್ತಾದರೂ ಅಲ್ಲಿ ತರಗತಿ ನಡೆಯುತ್ತಿತ್ತು. ಆದಿತ್ಯವಾರವಾದ್ದರಿಂದ ವಿದ್ಯಾರ್ಥಿಗಳು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.


ಸನಿಹದಲ್ಲೇ ಪದವಿಪೂರ್ವ ವಿಭಾಗದ ಕಟ್ಟಡ ಫೆ. 25ಕ್ಕೆ ಉದ್ಘಾಟನೆಗೊಳ್ಳಲು ಸಿದ್ಧವಾಗಿರುವ ಸಮಯದಲ್ಲೇ ಈ ಹಳೆ ಕಟ್ಟಡದ ಛಾವಣಿ ಕುಸಿದಿದೆ.

Pages