ಬೆಳ್ತಂಗಡಿ : ನಂದಿನಿ ಹಾಲು ವಿತರಣೆಯ ಟೆಂಪೋ ಪಲ್ಟಿ - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಫೆಬ್ರವರಿ 23, 2025

ಬೆಳ್ತಂಗಡಿ : ನಂದಿನಿ ಹಾಲು ವಿತರಣೆಯ ಟೆಂಪೋ ಪಲ್ಟಿ


ಬೆಳ್ತಂಗಡಿ: ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಆಗುತ್ತಿದ್ದ ನಂದಿನಿ ಹಾಲು ವಿತರಣೆಯ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರವಿವಾರ ರಾತ್ರಿ ಮಾಲಾಡಿ ಸಮೀಪದ ಅರ್ತಿಲದಲ್ಲಿ ಸಂಭವಿಸಿದೆ.


ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.ರಸ್ತೆ ಅಗಲಗೊಳಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿ ಸಮರ್ಪಕ ಸೂಚನಾ ಫಲಕ ಅಳವಡಿಸದೆ ಇರುವುದರಿಂದ ರಾತ್ರಿ ಸಮಯದಲ್ಲಿ ವಾಹನ ಸವಾರರು ತೊಂದರೆಗೀಡಾಗುತ್ತಿದ್ದಾರೆ

Pages