ಎಸ್.ಎಸ್.ಎಫ್.ಕುಪ್ಪೆಟ್ಟಿ ಸೆಕ್ಟರ್ ನೂತನ ಅಧ್ಯಕ್ಷರಾಗಿ ಅತಾವುಲ್ಲ ಹಿಮಮಿ ಸಖಾಫಿ ಆಯ್ಕೆ. - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ಜನವರಿ 9, 2021

ಎಸ್.ಎಸ್.ಎಫ್.ಕುಪ್ಪೆಟ್ಟಿ ಸೆಕ್ಟರ್ ನೂತನ ಅಧ್ಯಕ್ಷರಾಗಿ ಅತಾವುಲ್ಲ ಹಿಮಮಿ ಸಖಾಫಿ ಆಯ್ಕೆ.

ನ್ಯೂಸ್ ಉಪ್ಪಿನಂಗಡಿ: ಜ.10, ಎಸ್.ಎಸ್.ಎಫ್ ಕುಪ್ಪೆಟ್ಟಿ ಸೆಕ್ಟರ್ ವಾರ್ಷಿಕ ಮಹಾಸಭೆಯು ಜನವರಿ 9 ಶನಿವಾರದಂದು ಮಗ್ರಿಬ್ ನಮಾಝಿನ ಬಳಿಕ ಕುಪ್ಪೆಟ್ಟಿ ತಂಙಲ್ ಅವರ ಅಧ್ಯಕ್ಷತೆಯಲ್ಲಿ  ಕುಪ್ಪೆಟ್ಟಿ ಮದರಸ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್.ಕುಪ್ಪೆಟ್ಟಿ ಸೆಕ್ಟರ್ ನ ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಅತಾವುಲ್ಲ ಹಿಮಮಿ ಸಖಾಫಿ ಉಸ್ತಾದರನ್ನು, ಪ್ರಧಾನ ಕಾರ್ಯದರ್ಶಿಯಾಗಿ ಉಬೈದುಲ್ಲಾ ಬೊವು, ಕೋಶಾಧಿಕಾರಿಯಾಗಿ ಅಬ್ದುಲ್ ರವೂಫ್ ಕುಪ್ಪೆಟ್ಟಿ,ಹಾಗೂ ಕ್ಯಾಂಪಸ್ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಉರುವಾಲು ಪದವು ಅವರನ್ನು ಆಯ್ಕೆ ಮಾಡಲಾಯಿತು,


Pages