ಉಪ್ಪಿನಂಗಡಿ: ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಮ್ಯಾನ್ ಮಜ್ದೂರ್ ಡಿ ಮಹಮ್ಮದ್ ರವರಿಗೆ ಬೀಳ್ಕೊಡುಗೆ - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಜನವರಿ 1, 2021

ಉಪ್ಪಿನಂಗಡಿ: ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಮ್ಯಾನ್ ಮಜ್ದೂರ್ ಡಿ ಮಹಮ್ಮದ್ ರವರಿಗೆ ಬೀಳ್ಕೊಡುಗೆ

ನ್ಯೂಸ್ ಉಪ್ಪಿನಂಗಡಿ:ಜ.1: ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಯ ಬಂಟ್ವಾಳದ ಜಕ್ರೀಬೆಟ್ಟು ಯೋಜನೆಯಲ್ಲಿ ಮ್ಯಾನ್ ಮಜ್ದೂರಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತರಾದ 34ನೇ ನೆಕ್ಕಿಲಾಡಿ ನಿವಾಸಿ ಡಿ ಮಹಮ್ಮದ್ ರವರ ಬೀಳ್ಕೊಡುಗೆ ಸಮಾರಂಭ ಡಿಸೆಂಬರ್ 31ರಂದು ಕೆ.ಯು.ಡಬ್ಲ್ಯೂ.ಎಸ್ & ಡಿ.ಬಿ ಇದರ ಮಂಗಳೂರು ಉಪವಿಭಾಗ ಕಚೇರಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಶಾಲು, ಸ್ಮರಣಿಕೆ, ಫಲಪುಷ್ಪ, ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.

Pages