ನ್ಯೂಸ್ ಉಪ್ಪಿನಂಗಡಿ:ಡಿ.30 ಉಪ್ಪಿನಂಗಡಿ ಗ್ರಾಮ ಪಂಚಾಯತ್ ಒಂದನೇ ವಾರ್ಡ್'ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ತೌಸೀಫ್ ಯು.ಟಿ. ವಿಜಯಶಾಲಿಯಾಗಿದ್ದರೆ.
ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಸತತ ಮೂರನೇ ಬಾರಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಉಪ್ಪಿನಂಗಡಿಯ ಆಸುಪಾಸಿನ ಎಲ್ಲಾ ಆಗು ಹೋಗುಗಳನ್ನು ಅಕ್ಷರ ರೂಪದಲ್ಲಿ ಮತ್ತು ವೀಡಿಯೊ ರೂಪದ ಮೂಲಕ ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ NEWS UBAAR Portal ನ್ನು ಪ್ರಾರಂಭಿಸಲಾಗಿದೆ.