ಗ್ರಾಮ ಪಂಚಾಯತ್‌ ಚುನಾವಣೆ: ಪುತ್ತೂರು ತಾಲೂಕಿನಲ್ಲಿ ಈವರೆಗೆ 64 ವಾರ್ಡ್ ಗಳ ಮತ ಎಣಿಕೆ ಮುಕ್ತಾಯ. - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಡಿಸೆಂಬರ್ 30, 2020

ಗ್ರಾಮ ಪಂಚಾಯತ್‌ ಚುನಾವಣೆ: ಪುತ್ತೂರು ತಾಲೂಕಿನಲ್ಲಿ ಈವರೆಗೆ 64 ವಾರ್ಡ್ ಗಳ ಮತ ಎಣಿಕೆ ಮುಕ್ತಾಯ.

ನ್ಯೂಸ್ ಉಪ್ಪಿನಂಗಡಿ: ಡಿ.30,ಪುತ್ತೂರು ತಾಲೂಕಿನ ಗ್ರಾಮ ಪಂಚಾಯತ್‌ ಚುನಾವಣೆ ನಡೆದ ಸ್ಥಾ‌ನ – 322 , ಘೊಷಿತ ಫಲಿತಾಂಶ 64. ಈವರೆಗಿನ ಮತ ಎಣಿಕೆಯಲ್ಲಿ ಬಿಜೆಪಿಗೆ 39, ಕಾಂಗ್ರೆಸ್‌ 21, ಪಕ್ಷೇತರ 1, ಎಸ್‌ ಡಿಪಿಐ 2, ಜೆಡಿಎಸ್‌ 1 ಸ್ಥಾನ ಪಡೆದುಕೊಂಡಿದೆ.

Pages