ತೆಕ್ಕಾರು ಗ್ರಾಮ ಪಂಚಾಯತ್ ಎರಡನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ಗೆ ಗೆಲುವು - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಡಿಸೆಂಬರ್ 30, 2020

ತೆಕ್ಕಾರು ಗ್ರಾಮ ಪಂಚಾಯತ್ ಎರಡನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ಗೆ ಗೆಲುವು

ನ್ಯೂಸ್ ಉಪ್ಪಿನಂಗಡಿ:ಗ್ರಾಮ ಪಂಚಾಯತ್ ಚುನಾವಣೆ, ತೆಕ್ಕಾರು ಗ್ರಾಮ ಪಂಚಾಯತ್ ನ ಎರಡನೇ ವಾರ್ಡ್ ನಲ್ಲಿ ಕೇವಲ 10 ಮತಗಳ ಅಂತರದಿಂದ ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿ ಅನ್ವರ್ ವಿಜಯಶಾಲಿಯಾಗಿದ್ದರೆ.

Pages