ತಾಲೂಕಿನಾದ್ಯಂತ ಚುನಾವಣಾ ಪ್ರಕ್ರಿಯೆ ಸಂಜೆ 5 ಗಂಟೆಗೆ ಮುಕ್ತಾಯ - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಡಿಸೆಂಬರ್ 27, 2020

ತಾಲೂಕಿನಾದ್ಯಂತ ಚುನಾವಣಾ ಪ್ರಕ್ರಿಯೆ ಸಂಜೆ 5 ಗಂಟೆಗೆ ಮುಕ್ತಾಯ

ನ್ಯೂಸ್ ಉಪ್ಪಿನಂಗಡಿ:
ಉಪ್ಪಿನಂಗಡಿ:  ಡಿ.27ರಂದು ತಾಲೂಕಿನಾದ್ಯಂತ ಗ್ರಾಮ ಪಂಚಾಯತ್‌ ಚುನಾವಣೆ ನಡೆದಿದ್ದು ಸಂಜೆ 5 ಗಂಟೆಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿದೆ. 
ಕಡಬ ಹಾಗೂ ಪುತ್ತೂರು ತಾಲೂಕಿನ ಪಂಚಾಯತ್‌ ಚುನಾವಣೆಯು ನಡೆದಿದ್ದು, ಕೆಲವು ಕಡೆಗಳಲ್ಲಿ ಗೊಂದಲ ವಾತಾವರಣ ಕಂಡುಬಂದಿತ್ತಾದರೂ ಶಾಂತಿಯುತವಾಗಿ  ಮತದಾನ ನಡೆದಿದೆ.

Pages