ನ್ಯೂಸ್ ಉಪ್ಪಿನಂಗಡಿ:
ಉಪ್ಪಿನಂಗಡಿ:ಡಿ.27, ಉಪ್ಪಿನಂಗಡಿ ಗ್ರಾ.ಪಂ.ನ ವಾರ್ಡ್ ನಂ. 6 ರಲ್ಲಿ 106 ವರ್ಷದ ಬೊಮ್ಮಿ ಕುಂಟಿನಿ ಅವರು ತನ್ನ ಮೊಮ್ಮಗ ಕೇಶವ ಗೌಡ ಕುಂಟಿನಿ ಅವರ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಉಪ್ಪಿನಂಗಡಿ ವಾರ್ಡ್ ನಂಬರ್ ಎರಡರಲ್ಲಿ ಅನಾರೋಗ್ಯ ಪೀಡಿತ ಮಾಧವ ಹೆಗ್ಡೆ ಅವರು ಗಾಲಿ ಕುರ್ಚಿಯ ಸಹಾಯದಿಂದ ಬಂದು ಮತ ಚಲಾಯಿಸಿದರು.