ಹಿರೇಬಂಡಾಡಿ: ಶಾಸಕ ಸಂಜೀವ ಮಠಂದೂರುರವರಿಂದ ಮತಚಲಾವಣೆ - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ಡಿಸೆಂಬರ್ 26, 2020

ಹಿರೇಬಂಡಾಡಿ: ಶಾಸಕ ಸಂಜೀವ ಮಠಂದೂರುರವರಿಂದ ಮತಚಲಾವಣೆ

ನ್ಯೂಸ್ ಉಪ್ಪಿನಂಗಡಿ
ಪುತ್ತೂರು: ಪುತ್ತೂರು  ತಾಲೂಕಿನ 43 ಗ್ರಾ.ಪಂ ಚುನಾವಣೆಯು ಡಿ.27ರಂದು ಬೆಳಿಗ್ಗೆ 7ರಿಂದ ಆರಂಭಗೊಂಡಿದ್ದು, ಆಯಾ ಆಯಾ ಬೂತ್ ಗಳಲ್ಲ್ಲಿ ಮತ ಚಲಾಯಿಸಲು ಮತದಾನಿಗಳು ಆಗಮಿಸುತ್ತಿದ್ದಾರೆ. ಶಾಸಕ ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾ.ಪಂ. ಸಮುದಾಯ ಭವನದಲ್ಲಿ ಮತ ಚಲಾಯಿಸಿದರು.

Pages