ಮಾರ್ಚ್ 11 ರಿಂದ 15 ರವರೆಗೆ ತುರ್ಕಳಿಕೆ ಮಖಾಮ್ ಉರೂಸ್ - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಮಾರ್ಚ್ 8, 2020

ಮಾರ್ಚ್ 11 ರಿಂದ 15 ರವರೆಗೆ ತುರ್ಕಳಿಕೆ ಮಖಾಮ್ ಉರೂಸ್


ಟ್ರೂ ಮೀಡಿಯಾ ನ್ಯೂಸ್  ಮಾ.8 : ತುರ್ಕಳಿಕೆ ಹಝ್ರತ್ ಹಯಾತುಲ್ ಔಲಿಯಾರವರ ಹೆಸರಲ್ಲಿ ವರ್ಷಾಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ನೇರ್ಚೆಯು ಮಾರ್ಚ್ 11 ರಿಂದ 15 ರವರೆಗೆ ನಡೆಯಲಿದೆ.

ಬಹು| ಅಸ್ಸಯ್ಯದ್ ಮೂಹಸಿನ್  ಸೈದಲವಿ ತಂಙಲ್ ಕಲ್ಲೇರಿ,ಬಹು| ಜಬ್ಬಾರ್ ಸಖಾಫಿ  ಪಾತೂರ್,ಬಹು| ಅಸ್ಸಯ್ಯದ್ ಜುನೈದ್ ತಂಗಳ್ ಚೌಹರಿ ಕೇರಳ,ಬಹು| ರಫೀಕ್ ಸಅದಿ ದೇಲಂಪಾಡಿ,ಬಹು| ಖಲೀಲ್ ಹಿಮಾಮಿ ಕಾಸರಗೋಡ್.
ಅಸ್ಸಯ್ಯದ್ ಖುರ್ರತ್ತುಸಾದತ್ ಫಝಲ್ ಕೋಯಮ್ಮ ತಂಗಳ್ ಕೂರತ್ ,ಶೈಕುನ ತಾಜುಶರಿಯ ಅಲಿಕುಞ್ಞಿ ಉಸ್ತಾದ್ ಶಿರಿಯಾ , ಅಸ್ಸಯ್ಯದ್ ಅಬ್ದುಲ್ರಹಿಮಾನ್ ಸಾದಾತ್ ತಂಙಳ್ ಬಾಅಲವಿ ಗುರುವಾಯನೆಕೆರೆ, ಅಸ್ಸಯ್ಯದ್ ಶಿಹಾಬುದ್ದೀನ್ ತಙಳ್ ಕಾಡಲುಂಡಿ ಬಹು| ನೌಫಲ್ ಸಖಾಫಿ ಕಳಸ,ಬಹು| ಶಾಫಿ ಸಅದಿ ಬೆಂಗಳೂರು. ಹಾಗೂ ಇನ್ನಿತರ ಉಲಮಾ ಉಮಾರಾ ನೇತಾರರು ಬಾಗವಹಿಸಲಿದ್ದಾರೆ.

                                     ಜಾಹಿರಾತು

Pages