ನ್ಯೂಸ್ ಉಬಾರ್ ನ.೧೩
ಪುತ್ತೂರ್: ಕುರಿಯ ಅಜಲಾಡಿಯಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಅಜ್ಜಿಕಟ್ಟೆ ಜುಮಾ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಮುಲಾರ್ ರವರು ದ್ವಜಾರೋಹಣಗೈದು ಮೀಲಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಸೀದಿಯ ಖತೀಬ್ ಎ ಎಂ ರಶೀದ್ ದಾರಿಮಿ ಸವನೂರ್ ದುಅಗೈದು ಈದ್ ಸಂದೇಶ ನೀಡಿದರು, ಕಾರ್ಯದರ್ಶಿ ಅದ್ಲಕುಂಞ್ ಮುಲಾರ್, ಕಣಚೂರ್ ಇನ್ಸ್ಸ್ಟಿಟ್ಯೂಟ್ ಎಚ್ ಆರ್ ಫೈಝಲ್ ಕುರಿಯ, ಉಮರ್ ಪಟ್ಟೆ, ಯಾಕೂಬ್ ಸಾಹೇಬ್ ಕುರಿಯ, ಅಬ್ದುಲ್ಲಾ ಹಾಜಿ ಕುರಿಯ,ಸಿದ್ದೀಕ್ ಐಕಾನ್, ಬಶೀರ್ ದಿಲ್ವಾಲ,ಸವಾದ್ ಅಲ್ ನೂರ್ ಪ್ರಸಿಡೆಂಟ್,ಆಸಿಫ್ ಎ ಆರ್,ಹಸೈನಾರ್ ಸಂತೋಷ್,ಶರೀಫ್ ಅಜ್ಜಿಕಟ್ಟೆ ದಫ್ ಕಮಿಟಿ ಪ್ರಸಿಡೆಂಟ್,ಶರೀಫ್ ಅಜ್ಜಿಕಟ್ಟೆ,ಮುಸ್ತಫ ಸಂತೋಷ್,ಆಸಿಫ್ ಸಿವಿಲ್,ತನ್ವೀರ್ ಪೋಲೀಸ್ ವಾರ್ತೆ,ಇಬ್ರಾಹಿಂ ಪಟ್ಟೆ,ರಝಾಕ್ ಮೇಸ್ತ್ರಿ,ಸಮೀರ್ ಕುರಿಯಾ,ಮಮ್ಮು ಅಜ್ಜಿಕಟ್ಟೆ,ಜಬ್ಬಾರ್ ಕುರಿಯಾ, ಅಶ್ರಫ್ ಕುರಿಯಾ, ಸಾದಿಕ್ ಕುರಿಯಾ,ಹುಸೈನಾರ್ ಸಂತೋಷ್,ಬಾತಿಷ್ ಕುರಿಯಾ,ಉಸ್ಮಾನ್ ಅಜ್ಜಿಕಟ್ಟೆ,ಸಮದ್ ಕುರಿಯಾ,ಮತ್ತಿತರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.