ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಿರಂತರವಾಗಿ ಹೆಚ್ಚುತಿರುವ ಬಾಣಂತಿಯರ ಸಾವು ಪ್ರಕರಣ: ಎಸ್.ಡಿ.ಪಿ.ಐ. ನಿಂದ ಬ್ರಹತ್ ಪ್ರತಿಭಟನೆ - News Ubaar

ಇತ್ತೀಚಿನ ಸುದ್ದಿ

Subscribe

ಗುರುವಾರ, ನವೆಂಬರ್ 1, 2018

ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಿರಂತರವಾಗಿ ಹೆಚ್ಚುತಿರುವ ಬಾಣಂತಿಯರ ಸಾವು ಪ್ರಕರಣ: ಎಸ್.ಡಿ.ಪಿ.ಐ. ನಿಂದ ಬ್ರಹತ್ ಪ್ರತಿಭಟನೆ




ಟ್ರೂ ಮೀಡಿಯಾ ನ್ಯೂಸ್ ;ನ.1,

ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಿರಂತರವಾಗಿ ಹೆಚ್ಚುತಿರುವ ಬಾಣಂತಿಯರ ಸಾವು ಪ್ರಕರಣ: ಎಸ್.ಡಿ,ಪಿ.ಐ. ನಿಂದ ಬ್ರಹತ್ ಪ್ರತಿಭಟನೆ



ಪುತ್ತೂರು ಇಲ್ಲಿನ ಸಿಟಿ ಆಸ್ಪತ್ರೆಯಲ್ಲಿ ನಿರಂತರವಾಗಿ ಮುಸ್ಲಿಂ ಬಾಣಂತಿಯರ ಸಾವು ಪ್ರಕರಣ ಹೆಚ್ಚುತ್ತಿದ್ದು,ವೈದ್ಯರ ನಿರ್ಲಕ್ಷ್ಯತನವೇ ಕಾರಣ ಎಂದು ಆರೋಪಿಸಿ ನ.1 ರಂದು ಪುತ್ತೂರು ಸಿಟಿ ಆಸ್ಪತ್ರೆ ಮುಂಬಾಗ ಎಸ್.ಡಿ,ಪಿ.ಐ.ನಿಂದ ಬ್ರಹತ್ ಪ್ರತಿಭಟನೆ ನಡೆಯಿತು.


Pages