ಜಗದೀಶ್ ಶೇಣವ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಮುಸ್ಲಿಂ ಸೌಹಾರ್ದ ವೇದಿಕೆ ಯಿಂದ ಕಮಿಷನರ್ ಬೇಟಿ. - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಅಕ್ಟೋಬರ್ 16, 2018

ಜಗದೀಶ್ ಶೇಣವ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಮುಸ್ಲಿಂ ಸೌಹಾರ್ದ ವೇದಿಕೆ ಯಿಂದ ಕಮಿಷನರ್ ಬೇಟಿ.



  • ಮಂಗಳೂರು; ಮಂಗಳೂರು  ನಗರ ಪಾಲಿಕೆ ಮುಂಭಾಗದಲ್ಲಿ  ನಡೆದ ಪ್ರತಿಭಟನೆಯಲ್ಲಿ   ಕುದ್ರೋಳಿ  ಪ್ರದೇಶ ಒಂದು ಭಯೋತ್ಪಾದಕರ ಕೇಂದ್ರ ಎಂಬ ಹೇಳಿಕೆ ವಿರುದ್ದ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕು ಹಾಗೂ ವಿಶೇಷ ಬದ್ರತಾ ಸಿಬ್ಬಂದಿಯ ರಕ್ಷಣೆ ಪಡೆದು ಕಾನೂನು ವಿರೋದಿ ನೀತಿ ಅನುಸರಿಸುತ್ತಿರುವುದನ್ನು ಸೂಕ್ತ  ತನಿಕೆಗೊಳಪಡಿಸಬೇಕು ಎಂಬ ಮನವಿಯೊಂದಿಗೆ ಮಂಗಳೂರು ಕಮಿಷನರನ್ನು ಬೇಟಿ ಮಾಡಿ ಚರ್ಚಿಸಲಾಯಿತು.

  ಈ ಮನವಿಯ ಪ್ರತಿಯನ್ನು
ಮಾನ್ಯ ರಾಜ್ಯಪಾಲರು ಕರ್ನಾಟಕ ರಾಜ್ಯ.
ಮಾನ್ಯ  ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಸರ್ಕಾರ.
ಮಾನ್ಯ ಗೃಹಸಚಿವರು ಕರ್ನಾಟಕ ರಾಜ್ಯ ಸರ್ಕಾರ.
ಮಾನ್ಯ  ಉಸ್ತುವಾರಿ ಸಚಿವರು ದಕ್ಷಿಣ ಕನ್ನಡ ಜಿಲ್ಲೆ.
ಮಾನ್ಯ ಜಿಲ್ಲಾ ಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ.
ಮಾನ್ಯ ಇನ್ಸೆಪೆಕ್ಟರ್ ಆಫ್ ಪೊಲೀಸ್ ದಕ್ಷಿಣ ಕನ್ನಡ ಜಿಲ್ಲೆ.
 ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ  ಮುಸ್ಲಿಂ
 ಸೌಹಾರ್ದ ವೇದಿಕೆ ಯ
ಅಧ್ಯಕ್ಷರಾದ  K ಅಶ್ರಪ್(ಅಧ್ಯಕ್ಷರು ಕಂಡತ್ಪಳ್ಳಿ ಜುಮಾ ಮಸೀದಿ )
 ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ (ಕಾರ್ಪೋರೇಟರ್),
ಕೋಶಾಧಿಕಾರಿ ಮಕ್ಬೂಲ್ ಅಹ್ಮದ್ (ಕಾರ್ಯದರ್ಶಿ ಜಾಮಿಯ ಮಸೀದಿ).

ಉಪಾಧ್ಯಕ್ಷರುಗಳಾದ
 ಬಿ ಅಬೂಬಕ್ಕರ್, ನಾಸಿರ್ ಐಕೊ (ಅಧ್ಯಕ್ಷರು ಸಲಪಿ ಜುಮಾ ಮಸೀದಿ) , ಶಂಸುದ್ದೀನ್ ಎಚ್ ಬಿಟಿ(ಉಪಾಧ್ಯಕ್ಷರು ಮೊಹ್ದಿನ್ ಜುಮಾ ಮಸೀದಿ, .ಪಝಲ್ ಮುಹಮ್ಮದ್( ಅಧ್ಯಕ್ಷರು ನಡುಪಳ್ಳಿ ಜುಮಾ ಮಸೀದಿ)

 ಕಾರ್ಯದರ್ಶಿಗಳಾದ ಮುಝೈರ್ ಅಹ್ಮದ್ (ಎಸ್ ಡಿ ಪಿ ಐ) , ಹಾರಿಸ್
ಅಶ್ರಪ್ ಕಿನಾರ,
ಸದಸ್ಯರುಗಳಾದ ಎನ್ ಕೆ ಅಬೂಬಕ್ಕರ್,  ಅಲೀ ಹಸನ್, ಸಿ ಎಂ ಮಸ್ತಫ,
ಕೆ ಕೆ ಲತೀಪ್ (JHI)ಮುಸ್ತಾಕ್ ಅಹ್ಮದ್, ಮುಸ್ತಾಕ್,
ವಹಾಬ್,ಅಬ್ದುಲ್ ಲತೀಪ್
ಖಲೀಲ್,ಯಾಸೀನ್,ಅಬ್ದುಲ್ ಖಾದರ್,ಮಕ್ಬೂಲ್(JHI),ಅಬ್ದುಲ್ ರಹ್ಮಾನ್ ರಫೀವುದ್ದೀನ್ ( UNIWEF),
ಇಕ್ಬಾಲ್ (PFI), ಇಸ್ಮಾಯಿಲ್ (SKSSF)
ಪಾರೂಖ್, ಭಾಗವಹಿಸಿದ್ದರು.

Pages