ನವೆಂಬರ್ 1 ರಿಂದ ದೇಶದಾದ್ಯಂತ ಎಸ್.ಡಿ.ಪಿ.ಐ.ಪಕ್ಷದ ಸದಸ್ಯತ್ವ ಅಭಿಯಾನ. - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಅಕ್ಟೋಬರ್ 17, 2018

ನವೆಂಬರ್ 1 ರಿಂದ ದೇಶದಾದ್ಯಂತ ಎಸ್.ಡಿ.ಪಿ.ಐ.ಪಕ್ಷದ ಸದಸ್ಯತ್ವ ಅಭಿಯಾನ.


ಮoಗಳೂರು,ಅ 17: ಎಸ್ಡಿಪಿಐ ಪಕ್ಷದ ಸದಸ್ಯತ್ವ ಅಭಿಯಾನವು ದೇಶದಾದ್ಯಂತ ನವೆಂಬರ್ 1 ರಿಂದ 30 ರ ವರೆಗೆ ನಡೆಯಲಿದೆ.

ಇದರ ಅಂಗವಾಗಿ ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಪೋಸ್ಟರನ್ನು ಬಿಡಗಡೆಗೊಳಿಸಲಾಯಿತು ,ನಂತರ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆಯವರು ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಬಯಸುವ ಪ್ರತಿಯೊಬ್ಬರು ಪಕ್ಷದ ಸದಸ್ಯತ್ವ ವನ್ನು ಸ್ವೀಕರಿಸಬೇಕಾಗಿ ಕರೆಕೊಟ್ಟರು.
ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ, ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಸತ್ತಾರ್, ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ರವರು ಉಪಸ್ಥಿತರಿದ್ದರು.

Pages