ಕೊಣಾಜೆ: ನಾಪತ್ತೆಯಾದ ಮಧ್ಯವಯಸ್ಕನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಫೆಬ್ರವರಿ 14, 2025

ಕೊಣಾಜೆ: ನಾಪತ್ತೆಯಾದ ಮಧ್ಯವಯಸ್ಕನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ


ಉಳ್ಳಾಲ: ಜ. 11ರಿಂದ ನಾಪತ್ತೆಯಾಗಿದ್ದ ಮಧ್ಯವಯಸ್ಕ ವ್ಯಕ್ತಿಯ ಮೃತದೇಹ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅರ್ಕಾನ ನಿರ್ಜನ ಪ್ರದೇಶದಲ್ಲಿ ಫೆ. 12ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಸೈಗೋಳಿ ನಿವಾಸಿ ಇಬ್ರಾಹಿಂ (56) ಮೃತದೇಹ ಪತ್ತೆಯಾಗಿದೆ.

 ಜ. 11ರಿಂದ ನಾಪತ್ತೆಯಾಗಿದ್ದರು. ಈ ಕುರಿತು ಮನೆಮಂದಿ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Pages