ಇನ್ನು ಲ್ಯಾಬ್ ಮುಂದೆ ಕ್ಯೂ ನಿಲ್ಲುವ ಚಿಂತೆಯಿಲ್ಲ ನೀವಿರುವಲ್ಲಿಂದಲೇ ರಕ್ತದ ಮಾದರಿ ಸಂಗ್ರಹ
ಕಾರ್ಕಳ : ದೇಶ ವಿದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಲ್ಯಾಬೊರೇಟರಿ ಮೆಟ್ರೋಪೊಲಿಸ್ ಲ್ಯಾಬ್ ಇದೀಗ ಕಾರ್ಕಳದ ಐಡಿಯಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ .
1200. ಕ್ಕೂ ಅಧಿಕ ಸಂಗ್ರಹ ಕೇಂದ್ರಗಳನ್ನು ಹೊಂದಿದ ಈ ಸಂಸ್ಥೆಯು 150 ಅತ್ಯಾಧುನಿಕ ಪ್ರಯೋಗಶಾಲೆಯನ್ನು ಹೊಂದಿದೆ.
ಪ್ರಸ್ತುತ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಕಿನ್ಯ , ಭಾರತ ಯು ಏ ಈ , ಯಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ
ನಿಖರ ವರದಿಗಳನ್ನು ನೀಡಿ ಸುಧೀರ್ಘ 35 ವರ್ಷಗಳ ಅನುಭವವನ್ನು ಈ ಸಂಸ್ಥೆಯು ಹೊಂಧಿದೆ
ನಿಮ್ಮ ಮನೆಯಿಂದಲೇ ರಕ್ತದ ಮಾದರಿಯನ್ನು ಸಂಗ್ರಹಿಸಲು ಸಂಪರ್ಕಿಸಿ : 6363609552

