ಎಸ್.ಡಿ.ಪಿ.ಐ. ತಣ್ಣೀರುಪಂತ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ! - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಸೆಪ್ಟೆಂಬರ್ 17, 2021

ಎಸ್.ಡಿ.ಪಿ.ಐ. ತಣ್ಣೀರುಪಂತ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ!

ನ್ಯೂಸ್ ಉಬಾರ್:
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ತಣ್ಣೀರುಪಂತ ಗ್ರಾಮ ಸಮಿತಿಯ 2021-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.

ತಣ್ಣೀರುಪಂತ ಗ್ರಾಮ ಸಮಿತಿಯ 2021-2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ನವಾಜ್ ಕುದ್ರಡ್ಕ, ಉಪಾಧ್ಯಕ್ಷರಾಗಿ ಷರೀಫ್ ಕುಪ್ಪೆಟ್ಟಿ ಕಾರ್ಯದರ್ಶಿಯಾಗಿ ಜಮಾಲ್ ಕರಾಯ ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಕಲ್ಲೆರಿ ಕೋಶಾಧಿಕಾರಿಯಾಗಿ ಇಲ್ಯಾಸ್ ಕರಾಯ ಆಯ್ಕೆಯಾದರು.

Pages