ನ್ಯೂಸ್ ಉಪ್ಪಿನಂಗಡಿ:ಡಿ.30 ಕೊಯಿಲ ಗ್ರಾಮ ಪಂಚಾಯತ್ ನಲ್ಲಿ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿ ಸಫಿಯಾ 368, ಹಸನ್ ಸಜ್ಜಾದ್ 444 ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನೀತಾ ಎನ್. ವಿಜಯದ ಪತಾಕೆ ಹಾರಿಸಿದ್ದಾರೆ.
Subscribe
Author Details
www.newsubaar.in
ಉಪ್ಪಿನಂಗಡಿಯ ಆಸುಪಾಸಿನ ಎಲ್ಲಾ ಆಗು ಹೋಗುಗಳನ್ನು ಅಕ್ಷರ ರೂಪದಲ್ಲಿ ಮತ್ತು ವೀಡಿಯೊ ರೂಪದ ಮೂಲಕ ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ನ್ಯೂಸ್ ಉಬಾರ್ Portal ನ್ನು ಪ್ರಾರಂಭಿಸಲಾಗಿದೆ. ನಿಮ್ಮೂರಿನ ಯಾವುದೇ ಸಮಸ್ಯೆಗಳಿದ್ದಲ್ಲಿ ,ದೂರುಗಳಿದ್ದಲ್ಲಿ, ಸಭೆ-ಸಮಾರಂಭಗಳ ಸುದ್ದಿ ,ಜಾಹಿರಾತು ಎಲ್ಲವನ್ನು truemedia76@gmail.com ಮತ್ತು
6360817047 ವಾಟ್ಸ್ ಆಪ್ ಮುಖಾಂತರ ಕಳುಹಿಸಿಕೊಡಿ