ಗ್ರಾಮ ಪಂಚಾಯತ್ ಚುನಾವಣೆ: ತಲಪಾಡಿ 3ನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ ಬೆಂಬಲಿತ ಇಸ್ಮಾಯೀಲ್ ಶಾಫಿ ಹಾಗೂ ಸುಮಾಯ್ಯಗೆ ಗೆಲುವು. - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಡಿಸೆಂಬರ್ 29, 2020

ಗ್ರಾಮ ಪಂಚಾಯತ್ ಚುನಾವಣೆ: ತಲಪಾಡಿ 3ನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ ಬೆಂಬಲಿತ ಇಸ್ಮಾಯೀಲ್ ಶಾಫಿ ಹಾಗೂ ಸುಮಾಯ್ಯಗೆ ಗೆಲುವು.

ನ್ಯೂಸ್ ಉಪ್ಪಿನಂಗಡಿ:ಡಿ.29,  ತಲಪಾಡಿ ಗ್ರಾಪಂ 3ನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ ಬೆಂಬಲಿತರಾದ ಇಸ್ಮಾಯೀಲ್ ಶಾಫಿ (430) ಹಾಗೂ ಸುಮಾಯ್ಯ(450) ಗೆಲುವು ಸಾಧಿಸಿದ್ದಾರೆ.

Pages