(www.newsubaar.in) ಮಂಗಳೂರು, ಜೂ.02. ಜಿಲ್ಲೆಯಲ್ಲಿ ವಿವಿಧ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿಯ 6 ಮಂದಿ ಸೇರಿದಂತೆ, 36 ಮಂದಿಯ ಗಡೀಪಾರು ಮಾಡುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಕಾನೂನು ಪ್ರಕ್ರಿಯೆ ಆರಂಭಗೊಂಡಿದೆ.
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ
ಸಂತೋಷ್ ಕುಮಾರ್ ರೈ @ ಸಂತು ಅಡೆಕ್ಕಲ್ 35 ವರ್ಷ
,ಜಯರಾಮ, 25 ವರ್ಷ
ಸಂಶುದ್ದೀನ್, 36 ವರ್ಷ ,
ಸಂದೀಪ್, 24 ವರ್ಷ
ಮಹಮ್ಮದ್ ಶಾಕಿರ್,35 ವರ್ಷ
ಅಬ್ದುಲ್ ಅಝೀಝ್ @ ಕರಾಯ ಅಝೀಝ್. 36 ವರ್ಷ
ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳಿಗೆ ಸೇರಿದ 36 ಮಂದಿಯ ಲಿಸ್ಟನ್ನು ಈಗಾಗಲೇ ತಯಾರಿಸಲಾಗಿದ್ದು, ಕಾನೂನು ಪ್ರಕ್ರಿಯೆ ಆರಂಭಗೊಳಿಸಿರುವುದಾಗಿ ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.


