ಉಪ್ಪಿನಂಗಡಿ: ಗುಡ್ಡೆಯೊಂದರಲ್ಲಿ ಹಿಂದೂ ಮಹಿಳೆಯೊಂದಿಗೆ ಅನ್ಯಕೋಮಿನ ವ್ರದ್ದನೊಬ್ಬ ಸಿಕ್ಕಿ ಬಿದ್ದ ಘಟನೆ ಉಪ್ಪಿನಂಗಡಿಯ ಇಳಂತಿಲ ಬಳಿ ನಡೆದಿದೆ.
ಕರ್ವೆಲ್ ನಿವಾಸಿಯಾದ ವ್ಯಕ್ತಿ ಹಿಂದೂ ಮಹಿಳೆಯೊಂದಿಗೆ ಗುಡ್ಡೆಯಲ್ಲಿ ಇದ್ದುದನ್ನು ಕಂಡ ಸ್ಥಳೀಯರು ಅವರನ್ನು ಹಿಡಿದು ಬೆನ್ನಟ್ಟಿ ದ್ದಾರೆ.
ವ್ಯಕ್ತಿಗೆ 65 ವರ್ಷ ವಯಸ್ಸಾಗಿದ್ದು ಏಳು ಜನ ಮಕ್ಕಳಿದ್ದಾರೆ ಆದರೂ ಈ ರೀತಿ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.
Source:zoomtv

