ಉಪ್ಪಿನಂಗಡಿಯ ಅರಫಾ ಅಂಗ್ಲಮಾದ್ಯಮ ಶಾಲೆಯ ಸ್ಥಾಪಕರೂ(ಅರಫಾ ವಿದ್ಯಾ ಸಂಸ್ಥೆಯ ಸ್ಥಾಪಕರೂ) ಅರಫಾ ಬಸ್ ನ ಮಾಲಕರೂ ಆದ ಅರಫಾ ಸಿದ್ದೀಕ್ ಹಾಜಿಯವರು ಅಲ್ಪದಿನದ ಅನಾರೋಗ್ಯದಿಂದ ಮಂಗಳೂರಿನ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ನಿವಾಸಿ ಸಾದೀಕ್, ಶೀಯಾಕ್, ಶಫೀಕ್, ಮತ್ತು ಶರೀಕ್ ರವರ ತಂದೆ ಹಾಗೂ ಖಾದರ್, ಝಾಕೀರ್, ಗಫೂರ್ ಮತ್ತು ಉಸ್ಮಾನ್ ರವರ ಹಿರಿಯ ಅಣ್ಣ.

