ಗ್ರಾ. ಪಂ. ಚುನಾವಣೆ : ತಣ್ಣೀರುಪಂಥ ಒಂದನೇ ವಾರ್ಡ್, ಎಲ್ಲಾ ನಾಲ್ಕು ಸ್ಥಾನಗಳು ಎಸ್.ಡಿ.ಪಿ.ಐ. ಬೆಂಬಲಿತರ ಪಾಲಿಗೆ - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಡಿಸೆಂಬರ್ 30, 2020

ಗ್ರಾ. ಪಂ. ಚುನಾವಣೆ : ತಣ್ಣೀರುಪಂಥ ಒಂದನೇ ವಾರ್ಡ್, ಎಲ್ಲಾ ನಾಲ್ಕು ಸ್ಥಾನಗಳು ಎಸ್.ಡಿ.ಪಿ.ಐ. ಬೆಂಬಲಿತರ ಪಾಲಿಗೆ

ನ್ಯೂಸ್ ಉಪ್ಪಿನಂಗಡಿ:ಡಿ.30,ಗ್ರಾಮ ಪಂಚಾಯತ್ ಚುನಾವಣೆ ತಣ್ಣೀರುಪಂಥ ಒಂದನೇ ವಾರ್ಡ್ ನಲ್ಲಿ  ಎಸ್.ಡಿ.ಪಿ.ಐ.ಬೆಂಬಲಿತರಾಗಿ ಸ್ಪರ್ದಿಸಿದ್ದ ಮಹಮ್ಮದ್ ನಿಸಾರ್ ಕುದ್ರಡ್ಕ, ಫಾತಿಮಾ ಕುಪ್ಪೆಟ್ಟಿ, ನಫ್ಸೀರ, ಮತ್ತು ಸುನಂದ ವಿಜಯಶಾಲಿಯಾಗಿದ್ದಾರೆ.

Pages